

ತುಮಕೂರು: ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು ಬಾಲಕಿಯರು ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಆಯೋಜಿಸಿದ್ದ 2 ದಿನಗಳ ಅಂತರ ಕಾಲೇಜು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ತಿಪಟೂರಿನ ಪಲ್ಲಾಗಟ್ಟಿ ಆಡವೆಪ್ಪ ಕಾಲೇಜು ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಉತ್ತಮ ಸಾಧನೆ ತೋರಿದ ಪಲ್ಲಾಗಟ್ಟಿ ಆಡವೆಪ್ಪ ಕಾಲೇಜಿನ ಶಶಾಂಕ್ ವರ್ಮಾ ಬಾಲಕರ ವಿಭಾಗದಲ್ಲಿ ಹಾಗೂ ಎಂ.ಶ್ರೇಯಾ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಬಾಲಕಿಯರ ವಿಭಾಗ:
100 ಮೀ., ಓಟ:
1- ಟಿ.ಎಂ.ಪ್ರೀತಿ (ತಿಪಟೂರು), 2- ಎಸ್.ಕೆ.ಹರ್ಷಿತಾ (ತುಮಕೂರು), 3- ಜಿ.ದೀಪಿಕಾ (ತುಮಕೂರು)
200 ಮೀ., ಓಟ
1 - ಟಿ.ಎಂ.ಪ್ರೀತಿ (ತಿಪಟೂರು), 2- ಕೆ.ಇ.ರೂಪಾ (ಹುಳಿಯಾರು), 3- ಎ.ಆರ್.ಶಶಿಕಲಾ (ತುಮಕೂರು)
400 ಮೀ., ಓಟ
1- ಕೆ.ಇ.ರೂಪಾ (ಹುಳಿಯಾರು), 2- ಜಿ.ವರ್ಷಿತಾ (ತುಮಕೂರು), 3- ಜಿ.ದೀಪಿಕಾ (ತುಮಕೂರು)
800 ಮೀ.,
1- ಜಿ.ವರ್ಷಿತಾ (ತುಮಕೂರು), 2-ಪ್ರಗತಿ (ಕುಣಿಗಲ್), 3- ಕವನ (ಶಿರಾ)
1500 ಮೀ.,
1- ಎಚ್.ತೇಜಸ್ವಿನಿ (ಕುಣಿಗಲ್), 2- ಎನ್.ಶ್ಯಾಮಲಾ (ತುಮಕೂರು), 3- ಆರ್.ಹರ್ಷಿತಾ (ಶಿರಾ)
5000 ಮೀ.,
1- ಎಚ್.ತೇಜಸ್ವಿನಿ (ಕುಣಿಗಲ್), 2- ಪಿ.ಲಹರಿ (ತುಮಕೂರು), 3- ಎನ್.ಶ್ಯಾಮಲಾ (ತುಮಕೂರು)
4/400 ಮೀ., ರಿಲೆ
1 - ಜಿಎಫ್‌ಜಿಸಿ (ತುಮಕೂರು), 2- ಜಿಎಫ್‌ಜಿಸಿ (ಹೆಬ್ಬೂರು), 3- ಜಿಎಫ್‌ಜಿಸಿ ಮಹಿಳೆ ( ತುಮಕೂರು)
ಲಾಂಗ್ ಜಂಪ್
1- ಎಂ.ಶ್ರೇಯಾ (ತಿಪಟೂರು), 2- ಎನ್.ಟಿ.ಭಾವನ (ಹುಳಿಯಾರು), 3- ಸಿ.ಎಸ್.ತೇಜಸ್ವಿನಿ (ತುಮಕೂರು)
ಹೈಜಂಪ್
1-ಐ.ಶಾಹೀನಾ (ಪಾವಗಡ), 2- ಎಚ್.ಮಾನಸ (ತುಮಕೂರು), 3-ಸಿ.ಆರ್.ರೂಪ (ಕುಣಿಗಲ್)
ಟ್ರಿಪಲ್ ಜಂಪ್
1- ಎಂ.ಶ್ರೇಯಾ (ತಿಪಟೂರು), 2- ಎಂ.ಟಿ.ಭಾವನ (ಹುಳಿಯಾರು), 3- ವಿ.ಶಶಿಕಲಾ (ಹೆಬ್ಬೂರು)
ಶಾಟ್‌ಪಟ್
1- ಎಸ್.ಟಿ.ರಕ್ಷಿತಾ (ತುಮಕೂರು), 2- ಕೆ.ಸುಶೀಲಾ (ಗುಬ್ಬಿ), 3- ತಸ್ಮಿಯಾ(ತುಮಕೂರು)
ಡಿಸ್ಕಸ್ ಥ್ರೋ
1-ಎಸ್.ಟಿ.ರಕ್ಷಿತಾ (ತುಮಕೂರು), 2- ಎನ್.ಡಿ.ಮಮತಾ (ತಿಪಟೂರು), 3- ಎ.ಟಿ.ಯಶಸ್ವಿನಿ (ತಿಪಟೂರು)
ಜಾವೆಲಿನ್ ಥ್ರೋ
1- ಕೆ.ಬಿಂದು (ತುಮಕೂರು), 2- ಎಂ.ಪೂಜಾ (ತುಮಕೂರು), 3- ಎಂ.ಮೋನಿಕಾ (ತುಮಕೂರು)
ಬಾಲಕರ ವಿಭಾಗ
100 ಮೀ., ಓಟ
1- ಡಿ.ವೆಂಕಟೇಶ್ (ತುಮಕೂರು), 2- ಮೊಹಮ್ಮದ್ ಸುಹೇಲ್ (ತಿಪಟೂರು), 3- ಬಿ.ವೈ.ದೀಪಕ್ ( ತಿಪಟೂರು
200 ಮೀ.,
1- ಎಸ್.ಶಶಾಂಕ್ ವರ್ಮಾ (ತಿಪಟೂರು), 2- ಡಿ.ವೆಂಕಟೇಶ್ (ತುಮಕೂರು), 3- ನಿಕ್ಕಿಶ್ಯಾಮ್ ಸೊಹ್ಯಾಂಗ್ (ತುಮಕೂರು)
110 ಮೀ., ಹರ್ಡಲ್ಸ್
1- ಮೌಲ ( ತಿಪಟೂರು), 2-ಜಿ.ಜೆ.ಮನೋಜ್ (ತಿಪಟೂರು), 3- ಟಿ.ಶಶಿಕುಮಾರ್ (ತುಮಕೂರು)
800 ಮೀ.,
1- ವಿ.ಸಿ.ವಿವೇಕ್ (ತಿಪಟೂರು), 2- ಎಸ್.ಕೆ.ನರಸಿಂಹರಾಜು (ತುಮಕೂರು), 3- ಎಸ್.ನಿಖಿಲ್ (ಮಾಯಸಂದ್ರ)
1500 ಮೀ.,
1- ವಿ.ಸಿ.ವಿವೇಕ್ (ತಿಪಟೂರು), 2- ಎಚ್.ಪಿ.ಪ್ರಶಾಂತ್ ಕುಮಾರ್ (ಕುಣಿಗಲ್), 3- ಎಚ್.ಆರ್.ವಿನಯ್ (ತುಮಕೂರು)
5000 ಮೀ.,
1- ಅವದೇಶ್ ನಿಶಾದ್ (ತುಮಕೂರು), 2- ಜಿ.ಆರ್.ದರ್ಶನ್ (ತುರುವೇಕೆರೆ), 3-ಚಿಕ್ಕಣ್ಣ (ಕುಣಿಗಲ್)
10000 ಮೀ.,
1- ಅವದೇಶ್ ನಿಶಾದ್ (ತುಮಕೂರು), 2- ಜಿ.ಆರ್.ದರ್ಶನ್ (ತುರುವೇಕೆರೆ), 3-ಚಿಕ್ಕಣ್ಣ (ಕುಣಿಗಲ್)
4/100 ಮೀ., ರಿಲೇ
1- ಪಿಎಸಿ (ತಿಪಟೂರು), 2- ಜಿಎಫ್‌ಜಿಸಿ (ತಿಪಟೂರು), 3- ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು (ತುಮಕೂರು)
4/400 ಮೀ., ರಿಲೇ
1- ಪಿಎಸಿ (ತಿಪಟೂರು), 2- ಜಿಎಫ್‌ಜಿಸಿ (ತುಮಕೂರು), 3- ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು (ತುಮಕೂರು)
ಲಾಂಗ್ ಜಂಪ್
1- ಕೆ.ಎನ್.ಯಶವಂತ್ (ತುಮಕೂರು), 2-ಪಂಕಜ್ ಕುಮಾರ್ (ತುಮಕೂರು), 3- ವಿ.ನಿತಿನ್ (ಪಾವಗಡ)
ಹೈಜಂಪ್
1- ಆರ್.ದಿನೇಶ್ (ತುಮಕೂರು), 2-ಟಿ.ಶಶಿಕುಮಾರ್ (ತುಮಕೂರು), 3- ಎಂ.ಸಂಜಯ್ (ತುಮಕೂರು)
ಟ್ರಿಪಲ್ ಜಂಪ್
1- ರುತ್ವಿಕ್ (ತಿಪಟೂರು), 2-ಎಂ.ಸಂಜಯ್ (ತುಮಕೂರು), 3- ಟಿ.ಸಿ.ಯೋಗೀಶ್ (ಗುಬ್ಬಿ)
ಶಾಟ್ ಪಟ್
1- ಫರ್ಮಾನ್ ಖಾನ್ (ತುಮಕೂರು), 2-ಸಾಯಿನಾಯಕ್ (ಪಾವಗಡ), 3- ಟಿ.ಆರ್.ಧನುಷ್ (ತುಮಕೂರು)
ಡಿಸ್ಕಸ್ ಥ್ರೋ
1- ಮಹೇಶ್ ಬಾಬು (ತುಮಕೂರು), ಫರ್ಮಾನ್ ಖಾನ್ (ತುಮಕೂರು), 3- ಟಿ.ಎಂ.ದೀಕ್ಷಿತ್ (ತುಮಕೂರು)
ಜಾವೆಲಿನ್ ಥ್ರೋ
1-ಸಾಯಿನಾಯಕ್ (ಪಾವಗಡ), 2- ಎನ್.ಸಿ.ಸಾಗರ್ (ತುಮಕೂರು), 3- ಬಿ.ಮಹೇಶ (ತುಮಕೂರು)
ಹ್ಯಾಮರ್ ಥ್ರೋ
1- ಎನ್.ಎಸ್.ಅಭಿಷೇಕ್ (ಮಾಯಸಂದ್ರ), 2- ಪಿ.ಅಭಿರಾಜು (ಶಿರಾ), 3- ಟಿ.ಎಚ್.ದೀಕ್ಷಿತ್ (ತುಮಕೂರು)