ಕುರಿ, ಮೇಕೆ ಸಾಕಾಣಿಕೆ ತರಬೇತಿ

goat-and-sheep-farm
Published on

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕಿಯ ತರಬೇತಿ ಕೇಂದ್ರ ರೈತರಿಗೆ ಕುರಿ, ಮೇಕೆ ಸಾಕಾಣಿಕೆ ಕುರಿತು ಉಚಿತ ಆಧುನಿಕ ತರಬೇತಿ ನೀಡಲು ಉದ್ದೇಶಿಸಿದೆದೆ.


ತರಬೇತಿ ಅ.3 ಮತ್ತು 4ರಂದು ನಡೆಯಲಿದ್ದು ಆಸಕ್ತರು ನೇರವಾಗಿ ಭಾಗವಹಿಸಲು ಅವಕಾಶವಿದೆ. ಮಾಹಿತಿಗೆ ಹತ್ತಿರದ ಪಶು ವೈದ್ಯಕಿಯ ಸಂಸ್ಥೆ ಅಥವಾ ದೂ.0816 -2251214 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net