ಶಿಕ್ಷಕರ ಅರ್ಹತಾ ಪರೀಕ್ಷೆಗೆ ಮಧುಗಿರಿ ಪರೀಕ್ಷಾ ಕೇಂದ್ರಗಳು

TET
Published on

ತುಮಕೂರು: ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿನ 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯು ಸೆಪ್ಟೆಂಬರ್ 3ರಂದು ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ನಡೆಯಲಿದೆ.

ಪರೀಕ್ಷೆಯು ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಶಾವಿ), ಮಧುಗಿರಿ ಟೌನ್; ಸರ್ಕಾರಿ ಪದವಿ ಪೂರ್ವ ಕಾಲೇಜು, ಮಧುಗಿರಿ ಟೌನ್, ಶ್ರೀಸಿದ್ಧಾರ್ಥ ಸನಿವಾಸ ಪ್ರೌ.ಶಾಲೆ, ಮಧುಗಿರಿ ಟೌನ್; ಜೂಪಿಟರ್ ಪಬ್ಲಿಕ್ ಶಾಲೆ, ಮಧುಗಿರಿ ಟೌನ್; ಚೇತನ ಇಂಗ್ಲೀಷ್ ಸ್ಕೂಲ್, ರಾಘವೇಂದ್ರ ಬಡಾವಣೆ, ಮಧುಗಿರಿ ಟೌನ್; ಚಿರಾಕ್ ಪಬ್ಲಿಕ್ ಸ್ಕೂಲ್ ಜಿಬಿಎನ್ ರಸ್ತೆ, ಮಧುಗಿರಿ ಇಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net