509 ಶಾಲೆಗಳಲ್ಲಿ ಮಕ್ಕಳ ಕಲಿಕೆ ಗುಣಮಟ್ಟದ ಸಮೀಕ್ಷೆ

School Children
Published on

ತುಮಕೂರು: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಎನ್‌ಸಿಇಆರ್‌ಟಿ ಪ್ರಕಾಶ್ ನವದೆಹಲಿ ವತಿಯಿಂದ ತುಮಕೂರು ದಕ್ಷಿಣ ಜಿಲ್ಲೆಯ ಆಯ್ದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟದ ಸಮೀಕ್ಷೆ ನಡೆಯಲಿದೆ.

ಜಿಲ್ಲೆಯ 509 ಶಾಲೆಗಳಲ್ಲಿ 3, 6 ಮತ್ತು 9ನೇ ತರಗತಿಯ ಗರಿಷ್ಠ 30 ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಮತ್ತು ಗಣಿತ ವಿಷಯಗಳಿಗೆ ನವೆಂಬರ್ 3ರಂದು ಎಸ್‌ಇಎಎಸ್-2023ರ ಸಮೀಕ್ಷೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net