

ತುಮಕೂರು: ತೋಟಗಾರಿಕೆ ಇಲಾಖೆ ವತೊಯಿಂದ ಹ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ನೀಡಲಾಗುತ್ತಿದ್ದು, ಜಿಲ್ಲೆಯ ತೋಟಗಾರಿಕಾ ರೈತರು ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು ಮಾಹಿತಿಗಾಗಿ ತುಮಕೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ ಕೋರಾ ಹಾಗೂ ಬೆಳ್ಳಾವಿ-8 970870918, ಹೆಬ್ಬೂರು-9538287992, ಕಸಬಾ ಹಾಗೂ ಊರ್ಡಿಗೆರೆ- 8197516149, ಗೂಳೂರು- 7338242328 ಸಂಪರ್ಕಿಸಿ.