

ತುಮಕೂರು: ಶಿರಾ ತಾಲೂಕು ಮೂಗನಹಳ್ಳಿ ಶ್ರೀಅಮ್ಮಾಜಿ ಕಾವಲ್ಲೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಕುಂಚಿಟಿಕ ಸಮುದಾಯದ ಅಲ್ಪೀನವರು ಗೋತ್ರದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.27ರಂದು ಬಟವಾಡಿ ಶ್ರೀರಂಗ ವಿದ್ಯಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಎಸ್ಎಸ್ಎಲ್ಸಿ, ದ್ವೀತಿಯ ಪಿಯು ಪರೀೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದಿರುವ ಸಮುದಾಯದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೊಡ್ಡಹಾಲಪ್ಪ, ಕಾಯಧರ್ಶಿ, ಶ್ರೀಅಮ್ಮಾಜಿ ಸೇವಾ ಟ್ರಸ್ಟ್, 9ನೇ ಕ್ರಾಸ್, ಎಸ್ಐಟಿ ಬಡಾವಣೆ, ತುಮಕೂರು. ಮೊ.9901370828 ಸಂಪರ್ಕಿಸಿ.