ಕೊಲೆ ಪ್ರಕರಣದ ಆರೋಪಿ ಬಂಧನ

Crime Logo
Published on

ತುಮಕೂರು: ತಾಲೂಕಿನ ಕೊಟ್ಟನಹಳ್ಳಿಯಲ್ಲಿ ಮೇ.3ರಂದು ಸಿದ್ದನಂಜಮ್ಮ ಎಂಬುವವರ ಒಡವೆ ಕಿತ್ತುಕೊಂಡು ಕತ್ತುಹಿಸುಕಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಾವಿ ಹೋಬಳಿಯ ನಂದೀಶ(22) ಬಂಧಿತ ಆರೋಪಿ. ಬಂಧಿತರಿAದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net