ಹೇಮಾಮಾಲಿನಿ ಸೇರಿ 50 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

KKKKKKKK
Published on

ತುಮಕೂರು: ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕೃಷಿಕ ಗೋವಿಂದಯ್ಯ, ಹಿರಿಯ ರಂಗಭೂಮಿ ಕಲಾವಿದೆ ಹುಳಿಯಾರಿಗೆ ಹೇಮಮಾಲಿನಿ ಸೇರಿದಂತೆ ವಿವಿಧ ಕ್ಷೇತ್ರದ 50 ಸಾಧಕರನ್ನು ಆಯ್ಕೆ ಮಾಡಲಾಗಿದೆ.

ವಿಶೇಷ ಸಾಧನೆಗೈದ ವ್ಯಕ್ತಿಗಳು :
ಸಂಗೀತದಲ್ಲಿ ಕಂಬದ ರಂಗಯ್ಯ, ಕ್ರೀಡೆಯಲ್ಲಿ ಶರತ್ ಶಂಕರಪ್ಪ ಮಾಕನಹಳ್ಳಿ, ದೀಪಿಕಾ, ಕರೇತಿಮ್ಮನಹಳ್ಳಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶಿರಾ ಘಟಕದ ಎಂ.ಮAಜುನಾಥ್ ಅವರನ್ನು ಆಯ್ಕೆಮಾಡಲಾಗಿದೆ.

ರಂಗಭೂಮಿ:
ಟಿ.ಡಿ.ಅರ್ಜುನಯ್ಯ, ಎಚ್.ಹೇಮಾ ಮಾಲಿನಿ, ಹುಳಿಯಾರು, ಭೀಮಣ್ಣ, ಬ್ರಹ್ಮಸಂದ್ರ ಸಿರಾ ತಾ, ಈಶ್ವರ್‌ದಲ ದಂಡಿನ ಶಿವರ, ಎಂ.ಬಿ.ಗುರುಬಸವಯ್ಯ ವಿಘ್ನಸಂತೆ, ಸಿದ್ಧರಾಮೇಗೌಡ, ನೀಲತ್ತ ಹಳ್ಳಿ, ವಿ.ಕೃಷ್ಣಪ್ಪಚಾರ್, ತಣ್ಣೇನಹಳ್ಳಿ, ಕೆ.ಎಂ.ಪಿಳ್ಳಿAಗಯ್ಯ, ಕೆಂಗನಪಾಳ್ಯ, ಕೊರಟಗೆರೆ ತಾ., ಕೆ.ಶಿವಕುಮಾರ, ತುಮಕೂರು. ಹಾಗೂ ಎಂ.ವಿ.ವೆAಕಟಪ್ಪ, ಮಾವತ್ತೂರು,

ಜಾನಪದ/ ಯಕ್ಷಗಾನ:
ಜಿ.ವಿ.ಚಂದ್ರಶೇಖರಪ್ಪ, ಶೆಟ್ಟೀಕೆರೆ, ಮಂಜುನಾಥ ದಾಸರಹಳ್ಳಿ, ದ್ಯಾವರಪ್ಪ, ಮಲ್ಲನಾಯಕನಹಳ್ಳಿ, ನರಸಿಂಹಮೂರ್ತಿ, ಅಳಿಲುಘಟ್ಟ, ಗುಬ್ಬಿ ತಾಲೂಕು., ಚಂದ್ರಶೇಖರಯ್ಯ, ಬೀರಸಂದ್ರ, ಶಿವಕುಮಾರ್ (ಹತ್ಯಾಳ್) ರಜತಾದ್ರಿಪುರ, ಗೌರಮ್ಮ, ಮಲ್ಲೇಶಪುರ.

ಪತ್ರಿಕೋದ್ಯಮ:
ಎಸ್. ಹರೀಶ್, ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಕೆ.ವಿ.ಪುರುಷೋತ್ತಮ, ವಿ.ಹೆಚ್.ಚಂದ್ರಕಾAತ, ವಾಜೀದ್ ಖಾನ್ ಹಾಗೂ ಅಮೋಘ ಟಿ.ವಿ. ಚೇತನ್.

ಸಂಗೀತ, ನೃತ್ಯ, ಹರಿಕಥೆ:
ಎ.ಎಂ.ಶೋಕೇಶ್‌ಕುಮಾರ್, ಟಿ.ಎಸ್.ವಿದ್ವಾನ್ ಸಾಗರ್, ಚಂದ್ರ ಶೇಖರಾಚಾರ್.

ಸಮಾಜ ಸೇವೆ:
ರಾಜೇಶ್ವರಿ, ಬಿ.ಆರ್.ಉಮೇಶ್, ಪುಷ್ಪಾವತಮ್ಮ, ಬಿ.ಎಸ್.ವೀರಭದ್ರಯ್ಯ, ಡಾ.ಎಂ. ಎನ್.ಸಂಜಯ.

ಕ್ರೀಡೆ: ಭೂಪಾಳಂ ಪ್ರಸಾದ್ ಅರ್ಜುನ್

ಸಂಕೀರ್ಣ: ಸಹನಾ ನಾಗೇಶ್, ದಿನೇಶ್ ಕುಮಾರ್, ಟಿ.ಎಂ.ಗರುಡಯ್ಯ, ರಾ.ವೀರೇಶ್ ಪ್ರಸಾದ್.

ಸಾಹಿತ್ಯ:
ಎಚ್.ಎಸ್.ಸಿದ್ಧಗಂಗಪ್ಪ, ಸುಶೀಲಾ ಸದಾಶಿವಯ್ಯ, ಉಮೇಶ್.

ಶಿಕ್ಷಣ : ಡಾ.ಗುರುಬಸಪ್ಪ ಹೆಚ್.ಡಿ,

ಚಿತ್ರಕಲೆ: ಬಸವರಾಜು ಕೆ.ಎಸ್., ಬಲರಾಮ,

ಕನ್ನಡ ಪರ ಸಂಘಟನೆ :
ಕೆ.ಎನ್.ಮಂಜುನಾಥಗೌಡ, ಎನ್.ರಾಘವೇಂದ್ರ, ನವಚೇತನ್

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net