

ತುಮಕೂರು: ಹುಬ್ಬ ಮಳೆ ಸೆ.12ರ ವರೆಗೆ ಇರಲಿದ್ದು ಜಿಲ್ಲೆಯಲ್ಲಿಯೂ ಸೆ.2 ಹಾಗೂ 3ರಂದು ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆ.3ರಂದು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 28.5 ಮಿಮೀ, ಗುಬ್ಬಿ 46.7, ಕೊರಟಗೆರೆ 42.4, ಕುಣಿಗಲ್44.8, ಮಧುಗಿರಿ 34, ಶಿರಾ 15.1, ತುಮಕೂರು 49.9, ಪಾವಗಡ 15.1 ಹಾಗೂ ತುರುವೇಕೆರೆಯಲ್ಲಿ 32.6ಮಿಮೀ ಮಳೆಯಾಗುವ ಸಾಧ್ಯತೆಯಿದೆ.