800ಗ್ರಾಂ ಗಾಂಜಾ ಇಬ್ಬರ ಬಂಧನ

4444
Published on

ಪಾವಗಡ : ಪಟ್ಟಣದ ಹೊರವಲಯದ ಬಾಲಾಜಿ ಲೇಔಟ್ ಬಳಿ ಆಟೋವೂಂದರಲ್ಲಿ 800 ಗ್ರಾಂ ಗಾಂಜ ಪತ್ತೆಯಾಗಿರುವ ಘಟನೆ ಮಂಗಳವಾರ ಸಂಜೆ ಜರುಗಿದೆ.


ಕೃತ್ಯದಲ್ಲಿ ರೊಪ್ಪ ಗ್ರಾಮದ ಕುಮಾರ್, ಮತ್ತು ರೈನ್ ಗೇಜ್ ಬಡಾವಣೆಯ ಗೌಸ್ ಮುದ್ದೀನ್ ಮತ್ತು ಅವರಿದ್ದ ಆಟೋವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ, ಆರೋಪಿಗಳಿಬ್ಬರನ್ನು ಬುಧವಾರ ವಿಚಾರಣೆ ಮಾಡಿ ಪಾವಗಡ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಧುಗಿರಿ ಜೈಲಿಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net