26 ರಂದು ವಿದ್ಯುತ್ ವ್ಯತ್ಯಯ

POWER CUT NEW
Published on

ತುಮಕೂರು: ನಗರದ ಸರಸ್ವತಿಪುರಂ ಬೆಸ್ಕಾಂ ಶಾಖಾ ವ್ಯಾಪ್ತಿಯ ಮೆಳೆಕೋಟೆ ಹೊಸ ಲೇಔಟ್‌ನಲ್ಲಿ ಆಗಸ್ಟ್ 26ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ರಿಂಗ್ ರಸ್ತೆ ಎಡಭಾಗ, ಲಾಬಾ ವೃತ್ತ, ಅಶ್ವಿನಿ ಕಾಲೇಜು, ಟೂಡಾ ಲೇ ಔಟ್, ರಾಜೀವ್ ಗಾಂಧಿನಗರ, ಮೆಳೆಕೋಟೆ, ಶೇಷಾದ್ರಿಪುರಂ ಕಾಲೇಜ್ ಸುತ್ತಮುತ್ತ, ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮಾಹಿತಿಗೆ ಮೊ.9449844296 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net