8 ರಿಂದ 26ರ ವರೆಗೆ ವಿದ್ಯುತ್​ ವ್ಯತ್ಯಯ

Power cutt
Published on

ತುಮಕೂರು: ಮಾರ್ಚ್​ 8 ರಿಂದ 26ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಮಧ್ಯಂತರ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ಮಾರ್ಚ್​ 8, 10, 12, 14, 16, 18, 20, 22, 24 ಮತ್ತು 26 ರಂದು ಗೋವಿಂದ ನಗರ, ಹೌಸಿಂಗ್​ ಬೋರ್ಡ್​, ಗುಬ್ಬಿಗೇಟ್​, ಕುಂಟಮ್ಮನ ತೋಟ, ದಿಬ್ಬೂರು, ಬಿ.ಎಚ್​. ಪಾಳ್ಯ ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿ ಹಾಗೂ ಮಾರ್ಚ್​ 11, 13, 15, 17, 19, 21, 23ರಂದು ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಅಣ್ಣೆತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶನಗರ, ನಿರ್ವಾಣಿ ಲೇಔಟ್​ನಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net