25ರಂದು ವಿದ್ಯುತ್​ ವ್ಯತ್ಯಯ

202106290041209245_Power-shutdown-from-9-am-today_SECVPF
Published on


ತುಮಕೂರು: ವಸಂತನರಸಾಪುರ ಹಾಗೂ ಬೆಳಧರ ಉಪಸ್ಥಾವರಗಳ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಆ. 25ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ತನರಸಾಪುರ, ವಸಂತನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಉಪಸ್ಥಾವರದ ಗ್ರಾಮ ಪಂಚಾಯಿತಿಯ ಹಳ್ಳಿಗಳಲ್ಲಿ ಹಾಗೂ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಚಿನಿಗಾ, ಚಿನಿಗಾಗೇಟ್​, ಸೀತಕಲ್​ಪಾಳ್ಯ, ಸಿಂಗೋನಹಳ್ಳಿ, ಗೇರಹಳ್ಳಿ, ಲಿಂಗಾಪುರ, ಕುರುಡೀರಯ್ಯನಹಟ್ಟಿ, ಹೊಸಹಳ್ಳಿ, ಅಮಲಾಪುರ ಹಾಗೂ ಓಬಳಾಪುರ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net