ಇಂದು ವಿದ್ಯುತ್ ವ್ಯತ್ಯಯ

Power cutt
Published on

ತುಮಕೂರು: ಏ.21ರಂದು ಬೆಳಗ್ಗೆ 10.30 ರಿಂದ ಸಂಜೆ 5ರ ವರೆಗೂ ಶ್ರೀದೇವಿ ಕಾಲೇಜು, ಸಿರಾಗೇಟ್, ವಾಸವಿನಗರ, ಹೊಸಹಳ್ಳಿ, ಎ.ಎಂ.ಪಾಳ್ಯ, ಹೊನ್ನೇನಹಳ್ಳಿ, ಹೌಸಿಂಗ್ ಬೋರ್ಡ್, ಎಸ್.ಎನ್.ಪಾಳ್ಯ, ಚಿಕ್ಕಪೇಟೆ, ಮಂಡಿಪೇಟೆ, ಗಾರ್ಡನ್ ರಸ್ತೆ, ದಿಬ್ಬೂರು, ಪಿ.ಆರ್.ನಗರ, ಜಿ.ಸಿ.ಆರ್.ಕಾಲೋನಿ, ಜೆ.ಸಿ.ರಸ್ತೆ, ವಿನಾಯಕ ನಗರ, ಬಿ.ಜಿ.ಪಾಳ್ಯ ವೃತ್ತ, ಎಸ್ ಮಾಲ್ ಹತ್ತಿರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net