18ರಂದು ಗ್ರಾಹಕರ ಸಂವಾದ ಸಭೆ

Power cutt
Published on

ತುಮಕೂರು: ಬೆವಿಕಂ ನಗರ ಉಪವಿಭಾಗ-1ರಲ್ಲಿ ಜ.18ರಂದು ಮಧ್ಯಾಹ್ನ 3.30ಕ್ಕೆ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗಿದೆ.

ನಗರ ಉಪವಿಭಾಗ-1ರ ಉತ್ತರ, ಕೇಂದ್ರ, ಪಶ್ಚಿಮ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಅರಳೇಪೇಟೆ ಹಾಗೂ ಕೆ.ಆರ್​.ಬಡಾವಣೆ, ಕುವೆಂಪು ನಗರ, ಆದರ್ಶನಗರ, ಹನುಮಂತಪುರ, ಕೋತಿತೋಪು, ಶಾರದಾದೇವಿ ನಗರ, ಸಿರಾಗೇಟ್​, ಅರಕೆರೆ, ಊರುಕೆರೆ, ರಂಗಾಪುರ, ಯಲ್ಲಾಪುರ, ಅಣ್ಣೇನಹಳ್ಳಿ, ಅಂತರಸನಹಳ್ಳಿ, ಕುಪ್ಪೂರು, ದಿಬ್ಬೂರು, ಎಸ್​.ಎನ್​.ಪಾಳ್ಯ, ಪಿ.ಎಸ್​.ಪಾಳ್ಯ, ಹೆಬ್ಬಾಕಾ, ಸಂತೇಪೇಟೆ, ಮಂಡಿಪೇಟೆ, ಗಾರ್ಡನ್​ ರಸ್ತೆ, ಜೈಪುರ, ಪಿ.ಹೆಚ್​.ಕಾಲೋನಿ ಹೆಚ್​.ಟಿ. ಮತ್ತು ಎಲ್​.ಟಿ. ಗ್ರಾಹಕರು ಸಭೆಗೆ ಹಾಜರಾಗಿ ಸೂಕ್ತ ಸಲಹೆ, ದೂರುಗಳಿದ್ದಲ್ಲಿ ಪರಿಹರಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net