25, 27ರಂದು ವಿದ್ಯುತ್​ ವ್ಯತ್ಯಯ

New Power cut
Published on

ತುಮಕೂರು: ಬೆವಿಕಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್​ ಗೋಪುರ ನಿಮಾರ್ಣ ಕಾರ್ಯ ಕೈಗೊಂಡಿರುವುದರಿಂದ ನ.25 ಮತ್ತು 27ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ಕಾಟನಹಳ್ಳಿ, ಮರಾಠಿ ಪಾಳ್ಯ, ಚಿಂದಿಗೆರೆ, ಎಂ.ಎಂ.ಎ.ಕಾವಲ್​, ತಾಳೆಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರಕಸಂದ್ರ, ಚೇಳೂರು ಟೌನ್​, ಜಾಲಗುಣಿ, ಅರಿವೇಸಂದ್ರ, ನಿಂಬೆಕಟ್ಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ.ಅರಿವೇಸಂದ್ರ, ವಾಟರ್​ ಸಪ್ಲೆೃ ಫೀಡರ್​, ನಲ್ಲೂರು, ಕೊಡಿಯಾಲ, ಹೊಸಕೆರೆ, ಹಾಗಲವಾಡಿ, ಅಳಿಲಘಟ್ಟ, ಹೂವಿನಕಟ್ಟೆ, ಮಂಚಲದೊರೆ, ಕಾಳಿಂಗನಹಳ್ಳಿ, ಸೋಮಲಾಪುರ, ಬೋಗಸಂದ್ರ, ಬೆಟ್ಟದಹಳ್ಳಿ, ಹೊಸಹಳ್ಳಿ, ಬಂಡನಹಳ್ಳಿ, ಶಿವಪುರ, ಗಣೇಶಪುರ, ಕಳ್ಳನಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಗುಡ್ಡೇನಹಳ್ಳಿ, ಗೊಲ್ಲಹಳ್ಳಿ, ಕುರಿಕೆಂಪನಹಳ್ಳಿ, ನೆಲಹಾಳ್​, ಮಜ್ಜಿಗೆ ಕೆಂಪನಹಳ್ಳಿ, ಮುದ್ದೇನಹಳ್ಳಿ, ಲಿಂಗನಹಳ್ಳಿ, ಚನ್ನೇನಹಳ್ಳಿ, ಮಶಣಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net