26ರಂದು ಮಧ್ಯಂತರ ವಿದ್ಯುತ್​ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ತುಮಕೂರು: ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಅಕ್ಟೋಬರ್​ 26ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೂ ಜೆ.ಸಿ.ರಸ್ತೆ, ವಿನಾಯಕ ನಗರ, ಚಿಕ್ಕಪೇಟೆ, ಮಂಡಿಪೇಟೆ, ಸಿವಿಲ್​ ಬಸ್​ ನಿಲ್ದಾಣ, ಪಿ.ಆರ್​.ನಗರ, ಜಿ.ಸಿ.ಆರ್​. ಕಾಲೋನಿ, ಸಂತೇಪೇಟೆ, ಅಗ್ರಹಾರ, ಮಾರುತಿ ವೃತ್ತ, ಅರವಿಂದ ನಗರ, ಗಾರ್ಡನ್​ ರಸ್ತೆ, ಸಿರಾರಸ್ತೆ, ಚರ್ಚ್​ ಬೀದಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಂತರ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net