

ತುಮಕೂರು: ಶೆಟ್ಟಿಹಳ್ಳಿ ರಿಂಗ್ ರಸ್ತೆಯಲ್ಲಿ ಟಿಸಿ ಅಳವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ಸೆ.12ರಂದು ಮಧ್ಯಾಹ್ನ 12.30 ರಿಂದ 2.30ರ ವರೆಗೆ ಎನ್ಸಿ ಲೇಔಟ್, ಶೆಟ್ಟಿಹಳ್ಳಿ, ಜಯನಗರ ದಕ್ಷಿಣ, ಪಶ್ಚಿಮ, ಗಂಗಾನಗರ, ರೋಟಿಘರ್ ಮುಂಭಾಗ(ಚಿದಾನಂದ ಲೇಔಟ್)ದ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮಾಹಿತಿಗೆ ಮೊ.9449844312, 9449843511 ಸಂಪರ್ಕಿಸಿ.