ಅನಿಯಮಿತ ವಿದ್ಯುತ್ ವ್ಯತ್ಯಯ

new power cut hescom
Published on

ತುಮಕೂರು: ತಾಲೂಕಿನ ಗೂಳಹರಿವೆಯಲ್ಲಿ 11ಕೆವಿ ಮಾರ್ಗ ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವುದರಿAದ ಮೇ.7ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೂ ಗೂಳಹರಿವೆ, ಗೂಳೆಹರಿವೆ ಕಾಲೋನಿ, ಏರಿ ಹಿಂದೆ ಪಾಳ್ಯ, ವೀರರಾಜಪ್ಪನ ಪಾಳ್ಯ, ಮತ್ತಿತರ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮಾಹಿತಿಗೆ ದೂ.0816 2293878, ಮೊ. 9449844312 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net