

ತುಮಕೂರು: ಬೆಸ್ಕಾಂ ಗ್ರಾಮೀಣ ಉಪವಿಭಾಗ-1ರ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ಮುಕ್ತತೆ ಪಡೆಯುವ ಹಿನ್ನೆಲೆಯಲ್ಲಿ ನವೆಂಬರ್ 17ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಚಿನಗಿರಿಪಾಳ್ಯ, ಬೆಳಧರ, ಅಗ್ರಹಾರ, ಚಿನಿವಾರನಹಳ್ಳಿ, ಎನ್ಡಿಎಸ್ ಪಾಳ್ಯ, ಮಲ್ಲೇನಪಾಳ್ಯ, ಗೌಡನಕಟ್ಟೆ, ಜಕ್ಕೇನಹಳ್ಳಿ, ಚೆನ್ನಮುದ್ದೇನಹಳ್ಳಿ, ಗೊಲ್ಲರಹಟ್ಟಿ, ಅಮಲಾಪುರ, ಗೇರಹಳ್ಳಿ, ಹೊಸಹಳ್ಳಿ, ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.