9ರಂದು ವಿದ್ಯುತ್​ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ತುಮಕೂರು: ನವೆಂಬರ್​ 9ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ರಂಗಾಪುರ, ಲಿಂಗಾಪುರ ಬಾಲಾಜಿ ಲೇಔಟ್​, ಅಣ್ಣೇನಹಳ್ಳಿ, ತಿಮ್ಮಲಾಪುರ, ನರಸಾಪುರ, ಶ್ರೀದೇವಿ ಕಾಲೇಜು, ಸಿರಾ ಗೇಟ್​, ವಾಸವಿ ನಗರ, ಹೊಸಹಳ್ಳಿ, ಎ.ಎಮ್​.ಪಾಳ್ಯ, ಹೊನ್ನೇನಹಳ್ಳಿ, ಹೌಸಿಂಗ್​ ಬೋರ್ಡ್​, ಎಸ್​.ಎನ್​.ಪಾಳ್ಯ, ನಾಗಣ್ಣನ ಪಾಳ್ಯ, ಚಿಕ್ಕವಿರಯ್ಯನ ಪಾಳ್ಯ, ಟೂಡಾ ಲೇಔಟ್​, ಸಾಯಿನಗರ, ಸಿರಾಗೇಟ್​ ಹೌಸಿಂಗ್​ ಬೋರ್ಡ್​, ಅರಳೀಮರದ ಪಾಳ್ಯ, ಮಲ್ಲೇನ ಹಳ್ಳಿ, ಹೆಬ್ಬಾಕ, ಊರುಕೆರೆ, ಕರೇಕಲ್ಲು, ಹಾರೋನ ಹಳ್ಳಿ, ಹೊಸ ಹಳ್ಳಿ, ಕುಪ್ಪೂರು, ಡಿ.ಎಮ್​.ಪಾಳ್ಯ, ಪಿ.ಎನ್​.ಆರ್​.ಪಾಳ್ಯ, ಕೆ.ಜಿ.ಪಾಳ್ಯ, ಭಜಂತ್ರಿ ಪಾಳ್ಯ, ಪುಟ್ಟಸ್ವಾಮ್ಯನ ಪಾಳ್ಯ, ಸಿರಾಗೇಟ್​, ಹೊಂಬಯ್ಯನ ಪಾಳ್ಯ, ಬ್ಯಾಂಕ್​ ಕಾಲೋನಿ, ಸೇರಿದಂತೆ ಇತರೆ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net