ಬಿಜೆಪಿ ನಗರ ಮಂಡಲ ಮೋರ್ಚಾಗೆ ಪದಾಧಿಕಾರಿಗಳು

lotus
Published on

ತುಮಕೂರು: ಬಿಜೆಪಿ ತುಮಕೂರು ನಗರ ಮಂಡಲದ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಕೆ.ಎಸ್​.ಕುಮಾರ್​, ರಾಧಾ ಗಂಗಾಧರ್​, ಜಿ.ಗಂಗಾಧರ್​, ನರಸಿಂಹಸ್ವಾಮಿ, ಬಂಬೂ ಮೋಹನ್​, ರೇಖಾ, ಪ್ರಧಾನ ಕಾರ್ಯದರ್ಶಿಗಳಾಗಿ ಎಚ್​.ಎನ್​.ವಿರೂಪಾಕ್ಷಪ್ಪ,

ಎಚ್​.ಹನುಮಂತರಾಜು ನೇಮಕವಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಆದ್ಯಾ, ನಾಗೇಂದ್ರ, ಸಿದ್ದೇಶ್​ಪ್ರಸಾದ್​, ಎಚ್​.ಕೆ.ರಮೇಶ್​, ಭಾಗ್ಯಮ್ಮ, ಪಿ.ಎಂ.ಪವಿತ್ರ, ಖಜಾಂಚಿಯಾಗಿ ಅಕ್ಷಯ್​ ಚೌಧರಿ ಅವರನ್ನು ನಗರ ಮಂಡಲ ಅಧ್ಯಕ್ಷ ಟಿ.ಕೆ.ಧನುಷ್​ ನೇಮಕ ಮಾಡಿದ್ದಾರೆ.

ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಬಿ.ಎಚ್​.ವಸಂತ, ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೆ.ಜೆ.ನಾಗರತ್ನ ಹಾಗೂ ಯುವ ಮೋರ್ಚಾ ಅಧ್ಯಕ್ಷ ಪ್ರೀತಂ ಜೈನ್​, ಪ್ರಧಾನ ಕಾರ್ಯದರ್ಶಿಗಳಾಗಿ ಗಂಗೇಶ್​ಗೌಡ, ಬಿ.ಎಂ.ಪ್ರವಿಣ್​, ಎಸ್​.ಸಿ.ಮೋರ್ಚಾ ಅಧ್ಯಕ್ಷ ಕೆ.ಎನ್​.ನಾಗರಾಜು, ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ವಿ.ಜಗದೀಶ್​, ಎಸ್​.ಶಿವರಾಜು ಅವರನ್ನು ನೇಮಕ ಮಾಡಲಾಗಿದೆ.

ಎಸ್​.ಟಿ. ಮೋರ್ಚಾ ಅಧ್ಯಕ್ಷ ಟಿ.ಆರ್​.ರಾಕೇಶ್​, ಪ್ರಧಾನ ಕಾರ್ಯದರ್ಶಿಗಳಾಗಿ ಆರ್​.ಅಮಿತ್​, ಎಂ.ಎಸ್​.ಸಿದ್ಧರಾಜು, ಒಬಿಸಿ ಮೋರ್ಚಾ ಅಧ್ಯಕ್ಷ ಟಿ.ಆರ್​.ಭರತ್​, ಪ್ರಧಾನ ಕಾರ್ಯದರ್ಶಿಗಳಾಗಿ ರಮೇಶ್​, ಎಸ್​.ದೇವರಾಜ್​, ರೈತ ಮೋರ್ಚಾ ಅಧ್ಯಕ್ಷ ಎ.ರವೀಶ್​, ಪ್ರಧಾನ ಕಾರ್ಯದರ್ಶಿಗಳಾಗಿ ಟಿ.ಎಸ್​.ಲೋಕೇಶ್​, ಆರ್​.ಶಿವಕುಮಾರ್​, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಸ್​.ಜೆ.ನಾಗರಾಜು, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್​.ದೀಪಕ್​, ಶೋಯಬ್​ ಇಮ್ರಾನ್​ ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net