ಮುಟ್ಟಾದಳೇ ಪುಟ್ಟಿ ರಂಗಪ್ರಯೋಗ

MUTTADALE
Published on

ತುಮಕೂರು: ಡಮರುಗ ರಂಗ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ ಐದು ದಿನಗಳ ದೇಸಿ ರಂಗೋತ್ಸವ'ದಲ್ಲಿ 4ನೇ ದಿನದ ನಾಟಕವಾಗಿ ಮೆಳೇಹಳ್ಳಿ ದೇವರಾಜ್ ನಿರ್ದೇಶನದಲ್ಲಿಮುಟ್ಟಾದಳೇ ಪುಟ್ಟಿ' ನಾಟಕವು ಡಮರುಗ ರಂಗತAಡದಿAದ ಪ್ರಯೋಗಿಸಲಾಯಿತು.

ಕಾಡುಗೊಲ್ಲ ಸಂಪ್ರದಾಯಗಳಲ್ಲಿ ಮುಟ್ಟು ಎಂಬುದು ತೀರಾ ಅಪಾಯಕಾರಿ ಆಚರಣೆ. ಮುಟ್ಟಿನಿಂದಲೇ ಹುಟ್ಟು ಎಂಬ ಅರಿವು ಎಲ್ಲರಿಗೂ ಮೂಡಬೇಕೆಂಬ ಸಂದೇಶ ಹೊತ್ತ `ಮುಟ್ಟಾದಳೇ ಪುಟ್ಟಿ' ಶುಕ್ರವಾರ ಸಂಜೆ ಪ್ರಯೋಗಗೊಂಡಿತು.

ಪ್ರಯೋಗದಲ್ಲಿ ಸ್ನೇಹ, ತನುಶ್ರೀ, ಕೃತಿಕಾ ಜೈನ್, ವಂದನಾ, ಭಾವನ, ಶಾರದ, ನವ್ಯಗೌಡ, ಐಶ್ವರ್ಯ, ಜನ್ಯ, ರಂಜಿತ, ನಮಿತ, ಮಂಜುಳ, ಹರ್ಷಿತ ಅಭಿನಯಿಸಿದರು.

ಪ್ರೇಕ್ಷಕ ಗಣ್ಯರಾಗಿ ನಬಾರ್ಡ್ ಸಹಾಯಕ ವ್ಯವಸ್ಥಾಪಕಿ ಕೀರ್ತಿಪ್ರಭ, ಸಿದ್ಧಾರ್ಥ ರೇಡಿಯೊ ನಿರ್ವಾಹಕಿ ಸುಲೋಚನ, ಪರಿಸರ ಶಿಕ್ಷಣ ಕೇಂದ್ರದ ಯೋಜನಾ ನಿರ್ದೇಶಕ ರವಿಶಂಕರ್, ಉಪನ್ಯಾಸಕಿ ಸುಷ್ಮಾ, ಕಿರುತೆರೆ ನಟ ಪುನೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net