ಮಲ್ಲಸಂದ್ರ ಮೇಲ್ಸೇತುವೆ ಮೇಲೆ ಕಾನೂನು ವಿದ್ಯಾರ್ಥಿ ಸಾವು; ಅಪರಿಚತ ವಾಹನ ಡಿಕ್ಕಿ ಶಂಕೆ

33333
Published on

ತುಮಕೂರು: ನಗರದ ಹೊರವಲಯದ ಮಲ್ಲಸಂದ್ರ ಮೇಲ್ಸೇತುವೆ ಮೇಲೆ ಅಪರಿಚಿತ ವಾಹನ ಡಿಕ್ಕಿಯಾಗಿ ಹದಲಗೆರೆಯ ಕಾನೂನು ವಿದ್ಯಾರ್ಥಿ ತೇಜಸ್(21) ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ತುಮಕೂರು ಕಡೆಯಿಂದ ಹದಲಗೆರೆಗೆ ಸ್ಕೂಟಿ ವಾಹನದಲ್ಲಿ ತರಳುತ್ತಿದ್ದ ತೇಜಸ್ ಮೃತದೇಹ ರಸ್ತೆಯಲ್ಲಿ ಬಿದ್ದಿದ್ದು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net