

ತುಮಕೂರು: ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಈವರೆಗೂ ಜಿಲ್ಲೆಯಲ್ಲಿ 284 ಗ್ರಾಮ ಸಭೆ ನಡೆಸಲಾಗಿದೆ.
ಗ್ರಾಪಂ ಮಟ್ಟದಲ್ಲಿ 330, ತಾಲೂಕು ಮಟ್ಟದಲ್ಲಿ 11 ಹಾಗೂ ಜಿಲ್ಲಾ ಮಟ್ಟದಲ್ಲಿ 1 ಕಾವಲು ಸಮಿತಿ ರಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಪಂ ಸಿಇಒ ಜಿ.ಪ್ರಭು ಅವರಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 2010 ಪರಿಶಿಷ್ಟ ಜಾತಿ, 920 ಪರಿಶಿಷ್ಟ ಪಂಗಡ, 301 ಅಲ್ಪಸಂಖ್ಯಾತ ಹಾಗು 7809 ಇತರೆ ವರ್ಗ ಸೇರಿದಂತೆ ಒಟ್ಟು 11040 ಸ್ವ-ಸಹಾಯ ಗುಂಪುಗಳು ರಚನೆಯಾಗಿದೆ.
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಈವರೆಗೂ 284 ಗ್ರಾಮ ಸಭೆ ನಡೆಸಲಾಗಿದೆ. ಗ್ರಾಪಂ ಮಟ್ಟದಲ್ಲಿ 330, ತಾಲೂಕು ಮಟ್ಟದಲ್ಲಿ 11 ಹಾಗೂ ಜಿಲ್ಲಾ ಮಟ್ಟದಲ್ಲಿ 1 ಕಾವಲು ಸಮಿತಿ ರಚಿಸಲಾಗಿದೆ.
ಜಿಲ್ಲೆಯಲ್ಲಿ 2010 ಪರಿಶಿಷ್ಟ ಜಾತಿ, 920 ಪರಿಶಿಷ್ಟ ಪಂಗಡ, 301 ಅಲ್ಪಸಂಖ್ಯಾತ ಹಾಗು 7809 ಇತರೆ ವರ್ಗ ಸೇರಿದಂತೆ ಒಟ್ಟು 11040 ಸ್ತಿçÃಶಕ್ತಿ ಸ್ವ-ಸಹಾಯ ಗುಂಪುಗಳು ರಚನೆಯಾಗಿದೆ.