

ತುಮಕೂರು: ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ಫೆ.22ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ
ಕೊಡಿಗೇನಹಳ್ಳಿ, ಪುರವರ, ಮುದ್ದೇನಹಳ್ಳಿ, ಸಿಂಗನಹಳ್ಳಿ, ಬ್ಯಾಲ್ಯಾ, ದೊಡ್ಡದಾಳವಟ್ಟ, ಕಡಗತ್ತೂರು, ಕೊಂಡವಾಡಿ, ದೊಡ್ಡಮಾಲೂರು, ಕಲಿದೇವಪುರ, ಗೊಂದಿಹಳ್ಳಿ, ಕೊಡಗದಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.