ತುಮಕೂರು: ನಗರದ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಜನವರಿ 5ರ ವರೆಗೆ ಚರ್ಮದ ಶೂ, ಚಪ್ಪಲಿ, ವ್ಯಾನಿಟಿ ಬ್ಯಾಗ್, ಪರ್ಸ್, ಲೆದರ್ ಬೆಲ್ಟ್ ಮತ್ತು ಇತರೆ ದಾಸ್ತಾನುಗಳ ಮೇಲೆ ಶೇ.20 ರಿಂದ 40ರಷ್ಟು ರಿಯಾಯತಿ ಮಾರಾಟ ಮಾಡಲಾಗುತ್ತಿದೆ.