

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕಿಯ ತರಬೇತಿ ಕೇಂದ್ರ ರೈತರಿಗೆ ಆಧುನಿಕ ಕುರಿ, ಮೇಕೆ ಸಾಕಾಣಿಕೆ ಕುರಿತು ಜನವರಿ 17 ಮತ್ತು 18ರಂದು ಬೆಳಗ್ಗೆ 10ಕ್ಕೆ ಉಚಿತ ತರಬೇತಿ ನೀಡಲು ಉದ್ದೇಶಿಸಿದೆ.
ತರಬೇತಿ ಕುಣಿಗಲ್ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕಿಯ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು ಮಾಹಿತಿಗೆ ಹತ್ತಿರದ ಪಶು ವೈದ್ಯಕಿಯ ಸಂಸೆ ದೂ.0816- 2251214 ಸಂಪರ್ಕಿಸಿ.