ಸಮಾಜಕಾರ್ಯ ಕೋರ್ಸ್ ಆರಂಭಿಸಿದ ಕೆಎಸ್‌ಒಯು

KSOU
Published on

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2023-24ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಕೋರ್ಸ್ಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಕರಾಮುವಿಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಬಿಎಸ್ ಡಬ್ಲ್ಯೂ, ಎಂಎಸ್ ಡಬ್ಲ್ಯೂ, ಎಂಸಿಎ ಹೊಸ ಕೋರ್ಸ್ ಆರಂಭಿಸಿದೆ. ಪ್ರಥಮ ವರ್ಷದ ಪ್ರವೇಶಾತಿಗೆ ಆಗಸ್ಟ್ 31 ಕೊನೆಯ ದಿನ.

ಮಾಹಿತಿಗೆ ಕರಾಮುವಿ, ತುಮಕೂರು ಪ್ರಾದೇಶಿಕ ಕೇಂದ್ರ, ಮೆಳೆಕೋಟೆ, ತುಮಕೂರು. ದೂ.0816 2955580, ಮೊ.9844506629, 9886112434, 7349474339 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net