ಕರಾಮುವಿ ಪ್ರವೇಶಾತಿಗೆ ಅರ್ಜಿ

KSOU
Published on

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2024-&25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರಥಮ ವರ್ಷದ ವಿವಿಧ ಸ್ನಾತಕ, ಸ್ನಾತಕೋತ್ತರ ಪದವಿ ಕೋರ್ಸ್​ಗಳ ಪ್ರವೇಶಾತಿಗೆ ಆನ್​ ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ನವೆಂಬರ್​ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು.


ಆಸಕ್ತ ವಿದ್ಯಾರ್ಥಿಗಳು ಬಿಎ, ಬಿ.ಕಾಂ., ಬಿಬಿಎ., ಬಿಸಿಎ., ಬಿಎಲ್​ಐಎಸ್ಸಿ, ಬಿಎಸ್​ಡಬ್ಲ್ಯೂ., ಬಿಎಸ್ಸಿ.(ಜನರಲ್​ ಅಂಡ್​ ಐಟಿ), ಎಂಎ, ಎಂಸಿಜೆ, ಎಂಕಾಂ., ಎಂಸಿಎ, ಎಂಎಸ್​ಡಬ್ಲ್ಯೂ, ಎಂಎಲ್​ಐಎಸ್ಸಿ, ಎಂಎಸ್ಸಿ, ಎಂಬಿಎ, ಪಿಜಿ ಸರ್ಟಿಫಿಕೇಟ್​, ಡಿಪ್ಲೋಮಾ, ಸರ್ಟಿಫಿಕೇಟ್​ ಪ್ರೋಗ್ರಾಮ್ಸ್​ ಕೋರ್ಸ್​ಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.


ಮಾಹಿತಿಗೆ ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ ದೂ.0816- 2955580, ಮೊ.9844506629, 9886112434, 7349474339ನ ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net