ಕೋಡಿಹಳ್ಳಿಯ ಕಾವ್ಯ ಕೊಲೆ ಆರೋಪಿ ಬಂಧನ

cccccc
Published on

ತುಮಕೂರು: ತುರುವೇಕೆರೆ ತಾಲೂಕು ಕೋಡಿಹಳ್ಳಿಯಲ್ಲಿ ಅಕ್ಟೋಬರ್ 25ರಂದು ಎ.ಎಸ್.ಕಾವ್ಯ(30) ಕೊಲೆ ಪ್ರಕರಣವನ್ನು ದಂಡಿನಶಿವರ ಪೊಲೀಸರು ಪತ್ತೆಯಚ್ಚಿದ್ದು ಆರೋಪಿ ದಿಲೀಪ(35)ನನ್ನು ಬಂಧಿಸಿದ್ದಾರೆ.


ಹಳೆ ಧ್ವೇಷದ ಹಿನ್ನೆಲೆಯಲ್ಲಿ ಕಾವ್ಯ ಚಾಕುವಿನಿಂದ ಚುಚ್ಚು ಕೊಲೆ ಮಾಡಿದ್ದ ಆರೋಪಿ ದಿಲೀಪ ತಲೆ ಮರೆಸಿಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net