

ತುಮಕೂರು: ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರಕ್ಕೆ ಖೇಲೋ ಇಂಡಿಯಾ ನಿಯಮಗಳನುಸಾರ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹೆಡ್ ಕೋಚ್ ಶೂಟಿಂಗ್, ಫಿಜಿ಼ಯೋಥೆರಪಿಸ್ಟ್ ಗ್ರೇಡ್ 1, 2, ನ್ಯೂಟ್ರೀಷನಿಸ್ಟ್ ಮತ್ತು ಸ್ಪೋಟ್ಸ್ ಮಾಸರ್ ನೇಮಕಾತಿಗಾಗಿ ಆ.31ರೊಳಗೆ ಅರ್ಜಿ ಸಲ್ಲಿಸಬಹುದು.
ಮಾಹಿತಿಗೆ ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು. ದೂ.0816 2278124, ಮೊ.9741691379 ಸಂಪರ್ಕಿಸಿ.