

ತುಮಕೂರು: ಭಾರತೀಯ ಸೇನೆ, ಭದ್ರತಾ ಪಡೆ, ಪೊಲೀಸ್ ಸೇವೆ ಹಾಗೂ ಇತರೆ ಸರಕಾರಿ ಸಮವಸ್ತ್ರ ಸೇವೆ ಮತ್ತು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಲಭ್ಯವಿರುವ ಹರ್ಬನ್ ಕಂಪನಿ, ಒಲಾ, ಉಬರ್, ಸ್ವಿಗ್ಗಿ, ಜೊಮೊಟೊ, ಅಮೆಜನ್, ಗಿಗ್‌ವರ್ಕರ್ ಪ್ರಿ ಲ್ಯಾನ್ಸರ್ ಉದ್ಯೋಗಗಳಿಗೆ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರಿ ಸಂಸ್ಥೆಗಳಿಗೆ ಡಿ.10 ಹಾಗೂ ಖಾಸಗಿ ಸಂಸ್ಥೆಗಳಿಗೆ ಡಿ.15 ಕೊನೆಯ ದಿನವಾಗಿದೆ. ಆಸಕ್ತರು www.sw.kar.nic.nic ನಲ್ಲಿ ಅರ್ಜಿ ಸಲ್ಲಿಸಬಹುದು.