ಹಾಟ್​ ಏರ್​ ಬೆಲೂನ್​ ಆಫ್​ ಲೈನ್​ ಬುಕಿಂಗ್​

balloon
Published on

ತುಮಕೂರು: ತುಮಕೂರು ದಸರಾ&-2025ರ ಅಂಗವಾಗಿ ಸೆ.22 ರಿಂದ ಅಕ್ಟೋಬರ್​ 2ರ ವರೆಗೆ ಹೆಲಿಕಾಪ್ಟರ್​ ರೈಡ್​ ಮತ್ತು ಹಾಟ್​ ಏರ್​ ಬಲೂನ್​ ಸವಾರಿ ಆಯೋಜಿಸಲಾಗಿದ್ದು, ಸವಾರಿ ಮಾಡಲಿಚ್ಛಿಸುವವರ ಅನುಕೂಲಕ್ಕಾಗಿ ತುಮಕೂರು ಜಿಪಂ ಆವರಣದಲ್ಲಿ ಆಫ್​ ಲೈನ್​ ಬುಕಿಂಗ್​ ಕೌಂಟರ್​ ತೆರೆಯಲಾಗಿದೆ.

ಹೆಲಿಕಾಪ್ಟರ್​ ರೈಡ್​ ದರವನ್ನು ಒಬ್ಬರಿಗೆ 3900 ರೂ. ನಿಗದಿಪಡಿಸಲಾಗಿದೆ. ಹಾಟ್​ ಏರ್​ ಬೆಲೂನ್​ ಸವಾರಿ ದರವನ್ನು ವಯಸ್ಕರಿಗೆ 1000 ರೂ ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net