ಸಾರಿಗೆ ಬಸ್​ ಸೇವೆಗಾಗಿ ಸಹಾಯವಾಣಿ

KSRTC
Published on

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಬಸ್​ ಸೇವೆಯ ಮಾಹಿತಿ ನೀಡಲು ಸಹಾಯವಾಣಿ ಪ್ರಾರಂಭಿಸಿದೆ.

ತುಮಕೂರು ವಿಭಾಗ ವ್ಯಾಪ್ತಿಯಲ್ಲಿನ ಬಸ್​ ಸೇವೆಗಳ ಮಾಹಿತಿ ಅವಶ್ಯಕತೆಯಿದ್ದಲ್ಲಿ ಸಹಾಯವಾಣಿ 9606483562 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net