ಬಿಜೆಪಿ ಮುಖಂಡ ಹೃದಯಾಘಾತದಿಂದ ಸಾವು

0111
Published on

ತುಮಕೂರು:ತಾಲೂಕಿನ ಹೆಬ್ಬಾಕ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ನೀಲಕಂಠಸ್ವಾಮಿ(36) ಮಂಗಳವಾರ ಬೆಳಗ್ಗೆ ತೀವೃ ಹೃದಯಾಘಾತದಿಂದ ನಿಧನರಾದರು. ತಂದೆ, ತಾಯಿ, ಒಬ್ಬರು ಸಹೋದರಿಯರು, ಪತ್ನಿ ಹಾಗೂ ಮಗಳು ಇದ್ದಾರೆ.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮುಖಂಡರಾಗಿಯೂ ಗುರತಿಸಿಕೊಂಡಿದ್ದ ಲಕಂಠಸ್ವಾಮಿ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್​ ಹೆಬ್ಬಾಕ ಅವರ ಅಣ್ಣನ ಮಗ. ಬುಧವಾರ ಬೆಳಗ್ಗೆ ಹೆಬ್ಬಾಕದಲ್ಲಿ ಮೃತದೇಹದ ಅಂತ್ಯಸಂಸ್ಕಾರ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net