ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶಕ್ಕೆ ಅರ್ಜಿ

application
Published on

ತುಮಕೂರು: ಶಿರಾ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 2024-25ನೇ ಶೈಕ್ಷಣಿಕ ಸಾಲಿಗಾಗಿ ಪ್ರಥಮ ವರ್ಷದ ಹಾಗೂ 2ನೇ ವರ್ಷದ (ಲ್ಯಾಟರಲ್ ಎಂಟ್ರಿ) ಡಿಪ್ಲೊಮಾ ಫುಡ್ ಪ್ರೋಸೆಸಿಂಗ್ ಅಂಡ್ ಪ್ರಿಸರ್ವೇಷನ್ ವಿಭಾಗಗಳಲ್ಲಿ ಭರ್ತಿಯಾಗದೆ ಉಳಿದ ಸೀಟುಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜು.15ರವರೆಗೂ ವಿಸ್ತರಿಸಲಾಗಿದೆ.


ಪ್ರಾಂಶುಪಾಲರ ಹಂತದಲ್ಲಿಯೇ ಆಫ್‌ಲೈನ್ ಮೂಲಕ ನೇರ ಪ್ರವೇಶ ನೀಡಲಾಗುವುದು. ಜುಲೈ 15ರೊಳಗಾಗಿ ಪಾಲಿಟೆಕ್ನಿಕ್ ಕಚೇರಿಗೆ ಸಲ್ಲಿಸಿ ಪ್ರವೇಶ ಪಡೆಯಬಹುದು.


ಮಾಹಿತಿಗೆ ಮೊ.8618700487, 9480231639, 9448643882, 9980169078, 9901279959 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net