

ತುಮಕೂರು: ನಗರದ ಸಿದ್ಧಗಂಗಾ ಬಡಾವಣೆಯಲ್ಲಿರುವ `ಚಿನ್ಮಯ ಮಿಷನ್' ವತಿಯಿಂದ ಗೀತಾ ಜಯಂತಿ ಅಂಗವಾಗಿ ಡಿ.3ರಂದು ಭಾನುವಾರ ಶಾಲಾ ಮಕ್ಕಳಿಗೆ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಚಿನ್ಮಯ ಗೀತಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಎಲ್‌ಕೆಜಿಯಿಂದ 10ನೇ ತರಗತಿ ವರೆಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದ್ದು ನ.30ರೊಳಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ ಗೀತಾ ರಾಜೇಂದ್ರ ಮೊ.9481134684, ಗೀತಾ ನಾಗರಾಜï ಮೊ.9482534259, ಸೀತಾಲಕ್ಷ್ಮೀ ಮೊ. 9742021129, ಸ್ವಾಮೀ ಗಹನಾನಂದ ಮೊ. 9945288271 ಸಂಪರ್ಕಿಸಿ.