ಟ್ಯಾಂಕರ್ ಡಿಕ್ಕಿ ಬೈಕ್ ಸವಾರ ಸಾವು

Bike Accident
Published on

ತುಮಕೂರು: ನಗರದ ಹೊರಲವಯದ ಮಧುಗಿರಿ ರಸ್ತೆ ಯಲ್ಲಾಪುರ ಟಿಟಿ ರೈಸ್ ಮಿಲï ಮುಂಭಾಗ ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ಜರುಗಿದೆ.

ತುಮಕೂರು ತಾಲೂಕು ಕೋರ ಹೋಬಳಿ ಬೊಮ್ಮನಹಳ್ಳಿಯ ರಾಘವೇಂದ್ರ(19) ಮೃತ, ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net