ತ್ರಿವರ್ಣ ಧ್ವಜವಿಡಿದು ಅಮಾನಿಕೆಯಲ್ಲಿ ಪರಮ್ ಬೋಟಿಂಗ್

PPPPPPP
Published on

ತುಮಕೂರು: ನಗರದ ಅಮಾನಿಕೆರೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಾರ್ವಜನಿಕರಿಗೆ ಬೋಟಿಂಗ್ ಆರಂಭಿಸಲಾಗಿದೆ.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಡಾ.ಜಿ.ಪರಮೇಶ್ವರ ಅಮಾನಕೆರೆಯಲ್ಲಿ ಬೋಟಿಂಗ್ ನಡೆಸಿ ಗಮನ ಸೆಳೆದರು. ಬೋಟಿಂಗ್ ನಡೆಸುವ ವೇಳೆ ತ್ರಿವರ್ಣಧ್ವಜವಿಡಿದು ಫೋಟೋಗೆ ಪೋಸ್ ನೀಡಿದರು.

ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು ಮತ್ತಿತರರು ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net