ಡಾ.ದರ್ಶನ್ ಕೊರಟಗೆರೆ ಬಿಜೆಪಿ ಅಧ್ಯಕ್ಷ

WEB
Published on

ಕೊರಟಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಮೇರ್ಜರಿ ಸರ್ಜರಿ ಮಾಡಿರುವ ಬಿಜೆಪಿ ಮಾಧುಗಿರಿ ಸಂಘಟನಾತ್ಮಕ ಜಿಲ್ಲೆಯಲ್ಲಿಯೂ ನೂತನ ಪದಾಧಿಕಾರಿಗಳನ್ನು ನೇಮಿಸಿದೆ.

ಕೊರಟಗೆರೆ ಮಂಡಲ ಅಧ್ಯಕ್ಷರಾಗಿ ಡಾ.ದರ್ಶನ್ ಅವರನ್ನು ನೇಮಿಸಲಾಗಿದ್ದು ಪಕ್ಷ ಸಂಘಟನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net