ಬ್ಯಾಟರಿ ಸರಬರಾಜು ಟೆಂಡರ್​ ಆಹ್ವಾನ

Application
Published on

ತುಮಕೂರು: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಜಿಲ್ಲೆಯ ಆಯ್ದ 8 ಪಿಯು ಕಾಲೇಜುಗಳಿಗೆ ಎಲ್​ಇಡಿ ಡಿಸ್​ಪ್ಲೇ ಮತ್ತು 2ಕೆವಿ ಯುಪಿಎಸ್​(ಬ್ಯಾಟರಿ ಸಹಿತ)ಗಳನ್ನು ಖರೀದಿಸಿ ಸರಬರಾಜು ಮಾಡಲು ಟೆಂಡರ್​ ಆಹ್ವಾನಿಸಿದೆ.

ಆಸಕ್ತರು ನ. 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಟೆಂಡರ್​ಗೆ ಸಂಬಂಧಿಸಿದ ವಿವರಗಳನ್ನು ಜಾಲತಾಣ ದಲ್ನಲಿ ಪಡೆಯಬಹುದು.

ಮಾಹಿತಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಚೇರಿ ಅಥವಾ ದೂ.0816- 2272929, ಮೊ.9448999380 ಸಂಪರ್ಕಿಸಿ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***********

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net