ವಿವಿಧ ಯೋಜನೆಗಳಡಿ ಆರ್ಯ ವೈಶ್ಯರಿಂದ ಅರ್ಜಿ ಆಹ್ವಾನ

Women are waiting for Grilahakshmi application even in the rain
ತೇರದಾಳ ಪಟ್ಟಣದ ಪುರಸಭೆ ಹಳೆಯ ಕಟ್ಟಡದಲ್ಲಿ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಿಟಕಿ ಹೊರಗಡೆ ನಿಂತುಕೊಂಡ ಜನತೆ.
Published on

ತುಮಕೂರು: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿಗೆ ಸ್ವಯಂ ಉದ್ಯೋಗ ನೇರಸಾಲ, ಆರ್ಯವೈಶ್ಯ ಆಹಾರ ವಾಹಿನಿ ಯೋಜನೆ ಹಾಗೂ ವಾಸವಿ ಜಲಶಕ್ತಿ ಸಾಲ ಯೋಜನೆಗಳಡಿ ಆರ್ಯವೈಶ್ಯ ಸಮುದಾಯದ ಜನರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು Kacdc.karnataka.gov.in ಮೂಲಕ ಸಲ್ಲಿಸಬಹುದು. ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕ, ಶಾರದಾದೇವಿನಗರ, ಜೆ.ಪಿ.ಸ್ಕೂಲ್ ಪಕ್ಕ, ಹನುಮಂತಪುರ ಮುಖ್ಯ ರಸ್ತೆ,, ತುಮಕೂರು. ದೂ.0816-2005008ಗೆ ಅಥವಾ ನಿಗಮದ ಸಹಾಯವಾಣಿ 9448451111 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net