ಕ್ರಿಕೆಟ್​ ಪಂದ್ಯಾವಳಿ

former cricketer
Published on

ತುರುವೇಕೆರೆ: ತಾಲೂಕಿನ ಅಮ್ಮಸಂದ್ರ ಎಂಜೆಸಿ ಅಲುಮ್ನಿ ಅಸೋಸಿಯೇಷನ್​ ವತಿಯಿಂದ ಫೆ.2ರಂದು ಭಾನುವಾರ ಅಮ್ಮಸಂದ್ರ ಕ್ರಿಕೆಟ್​ ಮೈದಾನದಲ್ಲಿ, ಎಂಜೆಸಿ ಹಳೆಯ ವಿದ್ಯಾರ್ಥಿಗಳಿಗಾಗಿ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಿಲಾಗಿದೆ.

ಪಂದ್ಯಾವಳಿಯಲ್ಲಿ ಎಂಜೆಸಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಲು ಕೋರಲಾಗಿದ್ದು ಕ್ರಿಕೆಟ್​ ಪಂದ್ಯಾವಳಿ ನೆಪದಲ್ಲಿ ಅಮ್ಮಸಂದ್ರ ಶಾಲಾ ದಿನಗಳ ಸುವರ್ಣ ನೆನಪು ಮೆಲುಕು ಹಾಲು ವೇದಿಕೆ ಸೃಷ್ಠಿಸಲಾಗಿದೆ.

ಆಸಕ್ತರು ಟಿ.ಎಸ್​.ರಮೇಶ್​ 6362633988, ಎ.ಸಿ.ಪ್ರಿಯದರ್ಶನ್​ 9945001835 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net