ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿಗೆ ಸನ್ಮಾನ

10mnd3 sanmana
Published on

ಮುಂಡಗೋಡ: ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿ ಇಂಗಳಕಿ ಅವರನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಗುರುವಾರ ಸನ್ಮಾನಿಸಿದರು.

ಜಿಲ್ಲೆಯಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಉಳಿದು ಕೊಂಡಿದ್ದು, ಅದರಲ್ಲಿ ಮುಂಡಗೋಡನ ಲೀಲಾಬಾಯಿ ಇಂಗಳಕಿ ಒಬ್ಬರಾಗಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ಪಟ್ಟಣದ ನಂದಿಶ್ವರ ನಗರದಲ್ಲಿರುವ ಲೀಲಾಬಾಯಿ ಇಂಗಳಕಿ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.
ಶಿರಸಿ ಉಪವಿಭಾಗಾಧಿಕಾರಿ ಆರ್. ದೇವರಾಜ, ತಹಸೀಲ್ದಾರ್ ಶಂಕರ ಗೌಡಿ. ಸಿಬ್ಬಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net