7 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ, ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ
ಶಿಗ್ಗಾಂವಿ: ಮನೆ ಮುಂದೆ ಆಟ ಆಡುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ…
ಸಾಲಗಾರರ ಮನೆ ಮೇಲೆ ‘ಹರಾಜಿಗಿದೆ’ ಬರಹ
ರಾಣೆಬೆನ್ನೂರ: ಮೈಕ್ರೋ ಫೈನಾನ್ಸ್ನವರ ಅಟ್ಟಹಾಸ ತಾಲೂಕಿನಲ್ಲಿ ಮುಂದುವರಿದಿದ್ದು, ಗುಡ್ಡದ ಆನ್ವೇರಿ ಗ್ರಾಮದಲ್ಲಿ ಸಾಲಗಾರರೊಬ್ಬರ ಮನೆ ಗೋಡೆ…
ನದಿಯಲ್ಲಿ ಈಜಲು ಹೋದ ಬಾಲಕ ನೀರು ಪಾಲು
ರಾಣೆಬೆನ್ನೂರ: ಶಾಲೆಗೆ ರಜೆಯಿದ್ದ ಕಾರಣ ಸ್ನೇಹಿತರೊಂದಿಗೆ ತುಂಗಭದ್ರಾ ನದಿಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳಗಿರುವ…
ಟ್ರ್ಯಾಕ್ಟರ್ನಿಂದ ಬಿದ್ದು ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ
ರಾಣೆಬೆನ್ನೂರ: ನಾಮಕರಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ನಿಂದ ಬಿದ್ದು ಇಬ್ಬರು ಸಹೋದರರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ…
ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಲಿ
ಮುಂಡರಗಿ: ಪೊಲೀಸ್ ಎಂದರೆ ಭಯಬೇಡ. ಪೊಲೀಸರು ಇರುವುದೇ ಪ್ರಜಾ ರಕ್ಷಣೆಗೋಸ್ಕರ. ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಸಮರ್ಪಕವಾಗಿ…
ಚಾರಿತ್ರ್ಯಂತರಾಗಿ ಬದುಕಿ ಕನಸು ನನಸು ಮಾಡಿಕೊಳ್ಳಿ
ನರೇಗಲ್ಲ: ನೀವು ಕಾಲೇಜಿಗೆ ಬರುತ್ತಿರುವುದು ಅಧ್ಯಯನ ಮಾಡಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು. ನಿಮ್ಮ ಗುರಿ ಅದಷ್ಟೇ…
ಗುಂಡಿನ ದಾಳಿ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಿ
ನರಗುಂದ: ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ಉಗ್ರರಿಂದ ನಡೆದ ಗುಂಡಿನ ಭೀಕರ ದಾಳಿಯಲ್ಲಿ 28 ಅಮಾಯಕರು ಪ್ರಾಣ…
ಆಸೆ ಇರಲಿ, ದುರಾಸೆ ಬೇಡ
ನರಗುಂದ: ಆಸೆ ಎಂಬುದು ಅರಸಂಗಲ್ಲದೇ ಅಜಾತರಿಗುಂಟೆ ಅಯ್ಯಾ ಎನ್ನುವಂತೆ ಆಸೆ ಇರಬೇಕು ದುರಾಸೆ ಇರಬಾರದು ಎಂದು…
ಪ್ಯಾಂಟ್ನಲ್ಲಿ ಹೊಕ್ಕ ನಾಗರಹಾವು ಮುಂದೆನಾಯ್ತು ನೀವೇ ಓದಿ…
ಶಿರಸಿ: ಮನೆಯೊಳಗಿನ ಮೊಳೆಗೆ ನೇತು ಹಾಕಿದ್ದ ಪ್ಯಾಂಟ್ನಲ್ಲಿ ನಾಗರ ಹಾವು ಸೇರಿಕೊಂಡು ಪ್ಯಾಂಟ್ ಮಾಲೀಕನನ್ನು ದಂಗುಗೊಳಿಸಿದ…
ಬೈಕ್ ಕಳ್ಳನ ಬಂಧನ, 32 ಮೋಟರ್ ಸೈಕಲ್ ಜಪ್ತಿ, ಗದಗ, ಕೊಪ್ಪಳ, ಬಾಗಲಕೋಟೆ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನ
ರೋಣ: ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್ ಹಿಂಬದಿ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಕುರಿತು ಏ. 3ರಂದು…