ಪೌರ ಕಾರ್ಮಿಕ ಗಣೇಶ್, ಸಿದ್ಧಿಕ್‌ಗೆ ಸನ್ಮಾನ

ಪೌರ ಕಾರ್ಮಿಕ ಗಣೇಶ್, ಸಿದ್ಧಿಕ್‌ಗೆ ಸನ್ಮಾನ
Published on

ಸುಂಟಿಕೊಪ್ಪ: ಮಾದಾಪುರ ಎಸ್‌ಜೆಎಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಜಗದ್ಗುರು ಜಯದೇವ ಸ್ವಾಮೀಜಿ 150ನೇ ಜನ್ಮದಿನ ಆಚರಿಸಲಾಯಿತು.

ಸೆಸ್ಕ್ ಕಿರಿಯ ಇಂಜಿನಿಯರ್ ಮಹದೇವ್ ಪ್ರಸಾದ್ ಶ್ರೀ ಜಗದ್ಗುರು ಜಯದೇವ ಅವರ ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಎಸ್‌ಜೆಎಂ ಶಾಲೆವತಿಯಿಂದ ಮಾದಾಪುರ ಪಂಚಾಯಿತಿಯ ಪೌರ ಕಾರ್ಮಿಕ ಗಣೇಶ್, ಸಿದ್ಧಿಕ್ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕಿ ಪ್ರೀಯಾ, ಪ್ರಜ್ಞಾ, ದೀಪಿಕಾ, ಜೋರಾ, ಅಂಕಿತಾ, ನಿವೇದಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net