ರೈಲು ಸಂಚಾರ ತಾತ್ಕಾಲಿಕ ರದ್ದು

TRAINSSSSSSSSSSSSS
Published on

ಹುಬ್ಬಳ್ಳಿ: ಗುಂತಕಲ್ ವಿಭಾಗದ ಮುದ್ದನೂರು ಮತ್ತು ಮಂಗಪಟ್ಟನಂ ಮಧ್ಯೆದ ಟ್ರಾಫಿಕ್ ಬ್ಲಾಕ್​ನಿಂದಾಗಿ ತಿರುಪತಿ- ಎಸ್​ಎಸ್​ಎಸ್ ಹುಬ್ಬಳ್ಳಿ- ತಿರುಪತಿ ಪ್ಯಾಸೆಂಜರ್ ಸ್ಪೆಷಲ್ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಸೆ.4, 5 ಮತ್ತು 9 ರಂದು ತಿರುಪತಿ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ಮತ್ತು 5, 6 ಹಾಗೂ 10 ರಂದು ಎಸ್​ಎಸ್​ಎಸ್ ಹುಬ್ಬಳ್ಳಿ- ತಿರುಪತಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net