ಭದ್ರತಾ ಸುರಕ್ಷತಾ ಮಾಸಾಚರಣೆ

ಸಂಡೂರು ತಾಲೂಕಿನ ಜಿಂದಾಲ್‌ನಲ್ಲಿ ಭದ್ರತಾ ಸುರಕ್ಷತಾ ಮಾಸಾಚರಣೆ ಸೋಮವಾರ ಏರ್ಪಡಿಸಲಾಗಿತ್ತು. ಭದ್ರತಾ ಅಧಿಕಾರಿ ಅರುಣ್ ಸಕ್ಸೆನಾ, ನಿಲ್ದಾಣದ ನಿರ್ವಹಣಾ ಅಧಿಕಾರಿ ಪ್ರಭಾಕರ್, ಪಬ್ಲಿಕ್ ರೀಲೇಷನ್ ಶಿಪ್‌ನ ಜಿತೇಂದ್ರ ವಸಿಷ್ಠ ಇತರರಿದ್ದರು.
ಸಂಡೂರು ತಾಲೂಕಿನ ಜಿಂದಾಲ್‌ನಲ್ಲಿ ಭದ್ರತಾ ಸುರಕ್ಷತಾ ಮಾಸಾಚರಣೆ ಸೋಮವಾರ ಏರ್ಪಡಿಸಲಾಗಿತ್ತು. ಭದ್ರತಾ ಅಧಿಕಾರಿ ಅರುಣ್ ಸಕ್ಸೆನಾ, ನಿಲ್ದಾಣದ ನಿರ್ವಹಣಾ ಅಧಿಕಾರಿ ಪ್ರಭಾಕರ್, ಪಬ್ಲಿಕ್ ರೀಲೇಷನ್ ಶಿಪ್‌ನ ಜಿತೇಂದ್ರ ವಸಿಷ್ಠ ಇತರರಿದ್ದರು.
Published on

ಸಂಡೂರು: ತಾಲೂಕಿನ ತೋರಣಗಲ್‌ನ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಕುರಿತು ಅರಿವು ಮೂಡಿಸಲು ಭದ್ರತಾ ಸುರಕ್ಷತಾ ಮಾಸಾಚರಣೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಆಗಸ್ಟ್ 5ರವರೆಗೆ ಮಾಸಾಚರಣೆ

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ಆಗಸ್ಟ್ 5ರವರೆಗೆ ಮಾಸಾಚರಣೆ ಏರ್ಪಡಿಸಲಾಗಿದೆ. ಅಲೈಯನ್ಸ್ ಏರ್ ಸಿಬ್ಬಂದಿ, ಏರ್ಪೋಟ್ ಭದ್ರತಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಜೆಎಸ್‌ಡಬ್ಲುೃ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net