

ಬೈಲಹೊಂಗಲ: ಪಟ್ಟಣವು ಮಾ.18ರಂದು ಬಂದ್ ಇರಲಿದೆ. ಆದರೆ ಪಿಯುಸಿ ಪರೀೆಗಳಿರುವುದರಿಂದ ಶಾಲಾ&ಕಾಲೇಜುಗಳು ಹಾಗೂ ಬಸ್ ಮತ್ತು ವಾಹನ ಸಂಚಾರ ಸೇವೆಗೆ ಮುಕ್ತವಾಗಿವೆ. ವ್ಯಾಪಾರ&ವಹಿವಾಟು, ಬ್ಯಾಂಕ್, ಸೂಸೆಟಿ, ಬೀದಿ ವ್ಯಾಪಾರ, ಸರ್ಕಾರಿ ಕಚೇರಿಗಳು ಬಂದ್ ಇರಲಿವೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೆಗೊಳ್ಳಲಾಯಿತು. ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಶಂಕರ ಮಾಡಲಗಿ,ಗುರು ಮೆಟಗುಡ್ಡ, ಎ್.ಎಸ್.ಸಿದ್ದನಗೌಡರ ಇತರರಿದ್ದರು.